ಅಭಿಪ್ರಾಯ / ಸಲಹೆಗಳು

ಜಾರಿಯಲ್ಲಿರುವ ಯೋಜನೆಗಳು

ರಾಜೀವ್ ಆವಾಸ್ ಯೋಜನೆ:

ರಾಜೀವ್ ಅವಾಸ್ ಯೋಜನೆಯನ್ನು ಕೇಂದ್ರ ಸರ್ಕಾರದ ವಸತಿ ಮತ್ತು ಬಡತನ ನಿರ್ಮೂಲನಾ ಸಚಿವಾಲಯ (MoHUPA)ವು 2011-12ನೇ ಸಾಲಿನ ಅಯವ್ಯಯದಲ್ಲಿ ಘೋಷಿಸಿತು. ಸದರಿ ಯೋಜನೆಯು ಪ್ರತಿಯೊಬ್ಬ ನಾಗರೀಕನಿಗೂ ಮನೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ 'ಕೊಳಗೇರಿ ಮುಕ್ತ ನಗರಗಳ ನಿರ್ಮಾಣ'ದ ಗುರಿಯನ್ನು ಹೊಂದಿದೆ. ರಾಜೀವ್ ಆವಾಸ್ ಯೋಜನೆಯ ವಿವರಗಳಿಗೆ Click Here (ಹೆಚ್ಚಿನ  ಮಾಹಿತಿಗಾಗಿ ಕ್ಲಿಕ್ ಮಾಡಿ Click Here

 

ಪ್ರಧಾನ ಮಂತ್ರಿ ಆವಾಸ್ ಯೋಜನೆ – “ಸರ್ವರಿಗೂ ಸೂರು”:

ಪ್ರಧಾನ ಮಂತ್ರಿ ಆವಾಸ್ ಯೋಜನೆ “ಹೌಸಿಂಗ್ ಫಾರ್ ಆಲ್ – 2022(ನಗರ)” ಎಂಬ ನೂತನ ಅಭಿಯಾನವನ್ನು ದಿನಾಂಕ:25-06-2015 ರಂದು ವಸತಿ ಮತ್ತು ನಗರ ಬಡತನ ನಿರ್ಮೂಲನ ಮಂತ್ರಾಲಯ ,ಭಾರತ ಸರ್ಕಾರವು ಜಾರಿಗೊಳಿಸಿದೆ.

ಸದರಿ ಮಾರ್ಗಸೂಚಿಯಂತೆ ಯೋಜನಾ ಅವಧಿಯು 2015-2022 ರವರೆಗೆ ಇರುವುದರಿಂದ Housing for All(HFA) ಯೋಜನೆಗೆ Plan of Actionನ್ನು ಹಾಗೂ ಅದರಂತೆ Annual Implementation Plan ತಯಾರಿಸಲಾಗಿದೆ. ಮಾರ್ಗಸೂಚಿಯಂತೆ ಯೋಜನೆಯ 4 ಮಾದರಿಗಳು  ಕೆಳಗಿನಂತಿವೆ.

 

 

 

ಕ್ರ.ಸಂ

ಮಾದರಿಗಳು

Indicative Sharing Pattern (Rs.in lakhs)

GOI

GOK

1

ಭೂಮಿಯನ್ನು ಸಂಪನ್ಮೂಲವಾಗಿಸಿಕೊಂಡು “In-situ”  ಮಾದರಿಯಲ್ಲಿ ಕೊಳಚೆಪ್ರದೇಶಗಳ ಪುನರಾಭೀವೃದ್ಧಿ

1.00

Dovetailing with state scheme (Dr: Ambedkar Scheme Rs.2.00 lakhs for SC/ST, Vajpayee Urban Housing scheme 1.20 lakhs for Others.

2

ಫಲಾನುಭವಿ ನೇತೃತ್ವದ ಪ್ರತ್ಯೇಕ ಮನೆ ನಿರ್ಮಾಣ ಅಥವಾ ವರ್ಧನೆ

1.50

3

ಅಫೋರ್ಡೇಬಲ್ ಹೌಸಿಂಗ್ ಇನ್ ಪಾರ್ಟ್‍ನರ್ಶಿಪ್

1.50

4

ಕ್ರೆಡಿಟ್ ಲಿಂಕ್ ಸಹಾಯಧನ ಯೋಜನೆ

Rs. 6.00 lakhs loan with interest subsidy @ 6.5% for max of 15 years

 

ಇತ್ತೀಚಿನ ನವೀಕರಣ​ : 31-08-2020 07:37 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080